- Tag results for supermarkets
![]() | ಸೂಪರ್ ಮಾರ್ಕೆಟ್ನಲ್ಲಿ ವೈನ್ ಮಾರಾಟ: ವೈನ್ ಮದ್ಯವಲ್ಲ; ರೈತರ ಆದಾಯ ದ್ವಿಗುಣದ ಮೂಲ - ಸಂಜಯ್ ರಾವುತ್ರಾಜ್ಯದಲ್ಲಿನ ಸೂಪರ್ಮಾರ್ಕೆಟ್ ಗಳು ಮತ್ತು ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದಿಂದ ರೈತರ ಆದಾಯವು ದ್ವಿಗುಣಗೊಳಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಶುಕ್ರವಾರ ಹೇಳಿದ್ದಾರೆ. |