• Tag results for third front

ತಮಿಳುನಾಡು: ತೃತೀಯ ರಂಗ ಸೀಟು ಹಂಚಿಕೆ; ಕಮಲ್ ಹಾಸನ್ ಗೆ 154, ಐಜೆಕೆ, ಎಐಎಸ್ಎಂಕೆಗೆ ತಲಾ 40 ಸೀಟು 

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತೃತೀಯ ರಂಗ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ.

published on : 9th March 2021

ಕಮಲ್ ಹಾಸನ್ ತೃತೀಯ ರಂಗದ ಸಿಎಂ ಅಭ್ಯರ್ಥಿ: ಶರತ್ ಕುಮಾರ್ 

ಕಮಲ್‌ ಹಾಸನ್‌ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಎಸ್‌ಎಂಕೆ ಪಕ್ಷದ ಸಂಸ್ಥಾಪಕ, ನಟ ಆರ್‌.ಶರತ್‌ ಕುಮಾರ್ ಬುಧವಾರ ಘೋಷಿಸಿದ್ದಾರೆ.

published on : 4th March 2021

ತಮಿಳುನಾಡು ವಿಧಾನಸಭೆ ಚುನಾವಣೆ: ತೃತೀಯ ರಂಗ ರಚನೆ ಸಾಧ್ಯತೆ ಇದೆ ಎಂದ ಕಮಲ್ ಹಾಸನ್

ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ನಾಯಕತ್ವದಲ್ಲಿ 'ತೃತೀಯ ರಂಗ'ದ ರಚನೆಯಾಗುವ ಸಾಧ್ಯತೆ ಇದೆ ಎಂದು ನಟ-ರಾಜಕಾರಣಿ ಕಮಲ್ ಹಾಸನ್  ಹೇಳಿದ್ದಾರೆ.

published on : 22nd February 2021