• Tag results for third wave

ಕೋವಿಡ್ 3ನೇ ಅಲೆ ಜನವರಿ 23ರಂದು ಉತ್ತುಂಗಕ್ಕೆ ಹೋಗಿತ್ತು; ದಿನಕಳೆದಂತೆ ಪಾಸಿಟಿವಿಟಿ ದರ ಇಳಿಕೆ: ವಾರ್ ರೂಂ ಮಾಹಿತಿ

ಜನವರಿ 23 ರಂದು ರಾಜ್ಯದಲ್ಲಿ ಉತ್ತುಂಗಕ್ಕೇರಿದ್ದ ಕೊರೋನಾ 3ನೇ ಅಲೆ, ದಿನಕಳೆದಂತೆ ಪಾಸಿಟಿವಿಟಿ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೋವಿಡ್-19 ವಾರ್ ರೂಮ್ ತನ್ನ ವರದಿಯಲ್ಲಿ ತಿಳಿಸಿವೆ.

published on : 7th February 2022

ಕೋವಿಡ್ ಮೂರನೇ ಅಲೆಯಲ್ಲಿ ಕೇಸ್ ಗಳ ಸಂಖ್ಯೆ ಇಳಿಕೆ; ಸರಾಸರಿ 44 ವರ್ಷ ವಯಸ್ಸಿನವರು ಹೆಚ್ಚು ಸೋಂಕಿತರು: ಕೇಂದ್ರ ಸರ್ಕಾರ

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗಿದ್ದು, ಕೇರಳ ಮತ್ತು ಮಿಜೋರಾಂನಲ್ಲಿ ಈಗಲೂ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

published on : 3rd February 2022

ರಾಜ್ಯದಲ್ಲಿ ಮೂರನೇ ಅಲೆಯಲ್ಲೂ ಡೆಲ್ಟಾ; ಓಮಿಕ್ರಾನ್ ಪ್ರಾಬಲ್ಯವೇ ಅಧಿಕ: ಆರೋಗ್ಯ ಸಚಿವ ಸುಧಾಕರ್ ಮಾಹಿತಿ

ಕರ್ನಾಟಕದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಡೆಲ್ಟಾ ರೂಪಾಂತರವು ಪ್ರಾಬಲ್ಯ ಹೊಂದಿದೆ ಎಂದು ಶುಕ್ರವಾರ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ, ಇದು ಓಮಿಕ್ರಾನ್ ಮತ್ತು ಡೆಲ್ಟಾ ತಳಿಗಳು ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

published on : 29th January 2022

ಮುಂದಿನ ಮೂರು ವಾರಗಳಲ್ಲಿ ಮೂರನೆ ಅಲೆ ನಿರೀಕ್ಷೆಗೂ ಮೊದಲೇ ಉಲ್ಬಣ: ವರದಿ

ಕೋವಿಡ್-19 ಮೂರನೇ ಅಲೆ ಇನ್ನು ಮೂರು ವಾರಗಳಲ್ಲಿ ನಿರೀಕ್ಷೆಗಿಂತಲೂ ಮೊದಲೇ ಉಲ್ಬಣವಾಗಲಿದೆ ಎಂದು ವರದಿಯೊಂದು ಹೇಳಿದೆ.

published on : 18th January 2022

ಕೋವಿಡ್ ಮೂರನೇ ಅಲೆಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಕಡಿಮೆ- ಅಧ್ಯಯನ

ವಯಸ್ಕರಿಗೆ ಲಸಿಕೆ ನೀಡಲಾಗಿದ್ದರೂ ಮತ್ತು ಕಿರಿಯ ಮಕ್ಕಳು ಲಸಿಕೆ ಪಡೆಯಲು ಅರ್ಹರಲ್ಲದಿದ್ದರೂ, ಮೂರನೇ ಅಲೆಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಕೋವಿಡ್ ಸೋಂಕಿನಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ರಾಜ್ಯ ಕೋವಿಡ್ 19 ವಾರ್ ರೂಮ್‌ ವಿಶ್ಲೇಷಣೆ ಬಹಿರಂಗಪಡಿಸಿದೆ. 

published on : 15th January 2022

ಮೇಕೆದಾಟು ಯೋಜನೆಗೆ ಯಾವ ಪಕ್ಷದ ವಿರೋಧವೂ ಇಲ್ಲ, ಹಾಗಿರುವಾಗ ಪಾದಯಾತ್ರೆ ಮಾಡಿದ್ದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ

ಕೊರೋನಾ ಮೂರನೇ ಅಲೆ ಮತ್ತು ಕೊರೋನಾ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾಗರಿಕರು ನಾವೆಲ್ಲರೂ ಹೊಣೆಗಾರಿಕೆಯಿಂದ ವರ್ತಿಸಬೇಕು. ಕೊರೋನಾ ನಿಯಮಗಳನ್ನು, ಮಾರ್ಗಸೂಚಿಗಳನ್ನು ಮುರಿದು ಮನಸೋ ಇಚ್ಛೆಯಂತೆ ವರ್ತಿಸಿದರೆ ಸರ್ಕಾರವಾದರೂ ಎಷ್ಟು ಮಾಡಬಹುದು, ಏನು ಮಾಡಬಹುದು, ಜನರು ಸರ್ಕಾರದ ಜೊತೆ ಕೈಜೋಡಿಸಿ ಕೊರೋನಾ ನಿಯಮಗಳನ್ನು ಪಾಲಿಸಿಕೊಂಡು ಹೋದರೆ ಮಾತ್

published on : 14th January 2022

ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ 2022 ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೆ ಬಿಸಿಸಿಐ ಚಿಂತನೆ

ಭಾರತದಲ್ಲಿ ಎಪ್ರಿಲ್ ಒಳಗಾಗಿ ಕೊರೊನಾ ಮೂರನೆಯ ಅಲೆ ಕೊನೆಗೊಳ್ಳದಿದ್ದರೆ ವಿದೇಶದಲ್ಲಿ ಐಪಿಎಲ್ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ.

published on : 14th January 2022

ವಲಸಿಗ ಕಾರ್ಮಿಕರು ಓಮಿಕ್ರಾನ್ ಹಿನ್ನೆಲೆ ಹುಟ್ಟೂರಿಗೆ ಮರಳುತ್ತಿದ್ದಾರೆ ಎನ್ನುವ ಮಾಧ್ಯಮ ವರದಿ ಸುಳ್ಳು: ಕಾರ್ಮಿಕ ಸಚಿವಾಲಯ

ಮೊದಲ ಬಾರಿ ಲಾಕ್ ಡೌನ್ ಹೇರಿಕೆಯಾದಾಗ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ತೀವ್ರ ಸಂಕಷ್ಟ ಎದುರಿಸಿದ್ದರು.

published on : 14th January 2022

ಕರ್ನಾಟಕದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 60 ಸಾವಿರ, ಐಸಿಯುಗೆ ದಾಖಲಾದವರು ಕೇವಲ 117 ರೋಗಿಗಳು!

ರಾಜ್ಯದಲ್ಲಿನ ಕೋವಿಡ್-19 ಸಕ್ರಿಯ ಕೇಸುಗಳನ್ನು ನೋಡಿದರೆ ಡಿಸೆಂಬರ್ ಅಂತ್ಯದಿಂದ ಹೆಚ್ಚಾಗುತ್ತಿದ್ದರೂ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಅದರಲ್ಲೂ ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ.

published on : 12th January 2022

ಓಮಿಕ್ರಾನ್ ಏರಿಕೆ: ಸಕ್ರಿಯ ಪ್ರಕರಣಗಳ ಪೈಕಿ ಶೇ.5-10 ಕ್ಕೆ ಆಸ್ಪತ್ರೆಗಳ ಅಗತ್ಯವಿತ್ತು, ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗಬಹುದು- ಕೇಂದ್ರ

ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 1,79,723 ಕೊರೋನಾ ಪ್ರಕರಣಗಳು 146 ಸಾವು ಸಂಭವಿಸಿದೆ.

published on : 10th January 2022

ಮೂರನೇ ಅಲೆ: ಕೋವಿಡ್-19 ಕಾರಣದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ, ಲಸಿಕೆ ಪಡೆದವರೂ ಹೊರತಲ್ಲ!

ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಲಸಿಕೆ ಪಡೆದವರು ಹಾಗೂ ಲಸಿಕೆ ಪಡೆಯದೇ ಇರುವವರೂ ಸಹ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. 

published on : 7th January 2022

'ಕೊರೋನಾ 3ನೇ ಅಲೆಯಲ್ಲಿ 80 ಲಕ್ಷ ಪ್ರಕರಣ, 80 ಸಾವಿರ ಸಾವುಗಳನ್ನು ನೋಡಬಹುದು': ಮಹಾರಾಷ್ಟ್ರ ಎಚ್ಚರಿಕೆ

ಮಹಾಮಾರಿ ಕೊರೋನಾ ವೈರಸ್ ಹೊಸ ವರ್ಷದ ಆರಂಭದಲ್ಲಿ ಜನತೆಗೆ ಶಾಕ್ ನೀಡಿದ್ದು, ಮೂರನೇ ಅಲೆಯಲ್ಲಿ ರಾಜ್ಯದಲ್ಲಿ 80 ಲಕ್ಷ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 80 ಸಾವಿರ ಸಾವುಗಳು ಸಂಭವಿಸುವ...

published on : 1st January 2022

ರಾಶಿ ಭವಿಷ್ಯ