- Tag results for tractor parade
![]() | ಟ್ರ್ಯಾಕ್ಟರ್ ಪರೇಡ್ ಆದಾಗಿನಿಂದ 100 ರೈತರು ನಾಪತ್ತೆ: ರೈತರ ಒಕ್ಕೂಟ ಆರೋಪಟ್ರ್ಯಾಕ್ಟರ್ ಪರೇಡ್ ಆದಾಗಿನಿಂದಲೂ ಕನಿಷ್ಠ 100 ರೈತರು ನಾಪತ್ತೆಯಾಗಿದ್ದಾರೆ ಎಂದು ರೈತರ ಒಕ್ಕೂಟ ಆರೋಪಿಸಿದೆ. |
![]() | ಟ್ರಾಕ್ಟರ್ ಪರೇಡ್ ವೇಳೆ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಎಫ್ ಐಆರ್; ದೆಹಲಿ ಪೊಲೀಸರ ಮಾಹಿತಿಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ್ದ ಟ್ರಾಕ್ಟರ್ ಪರೇಡ್ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ದವೂ ಎಫ್ ಐಆರ್ ದಾಖಲಿಸಿದ್ದಾರೆ. |
![]() | ರ್ಯಾಲಿ ವೇಳೆ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದ ರೈತ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ಬಂದಿದ್ದ!ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ಪರೇಡ್ ವೇಳೆ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. |
![]() | ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದು ಕಾಂಗ್ರೆಸ್: ಪ್ರಕಾಶ್ ಜಾವಡೇಕರ್ಟ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. |
![]() | ಮಾತು ತಪ್ಪಿದ ರೈತರು, ರ್ಯಾಲಿ ಪಥ ಬದಲಿಸಿ ಕೆಂಪುಕೋಟೆಗೆ ನುಗ್ಗಿದರು: ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವದೆಹಲಿಯ ಹೊರವಲಯದಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುವುದಾಗಿ ಮಾತು ಕೊಟ್ಟಿದ್ದ ರೈತರು ಮಾತು ತಪ್ಪಿ, ಕೆಂಪು ಕೋಟೆಗೆ ನುಗ್ಗಿದರು ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಹೇಳಿದ್ದಾರೆ. |
![]() | ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ: ನವಜೋತ್ ಸಿಂಗ್ ಸಿಧುಇತಿಹಾಸದಿಂದ ಪಾಠ ಕಲಿಯಿರಿ... ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. |
![]() | ಟ್ರಾಕ್ಟರ್ ರ್ಯಾಲಿ ಹಿಂಸಾಚಾರ: ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು 'ಅತ್ಯಂತ ದುರದೃಷ್ಟಕರ'- ಶಶಿ ತರೂರ್ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಕೆಂಪುಕೋಟೆ ಪ್ರವೇಶಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ನಾನು ಖಂಡಿಸುತ್ತೇನೆ. ಇದು ಅತ್ಯಂತ ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದ್ದಾರೆ. |
![]() | ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ: 83 ಪೊಲೀಸರಿಗೆ ಗಾಯ, ನೂರಾರು ವಾಹನ ಜಖಂ, ಪ್ರಕರಣ ದಾಖಲುರೈತರ ಟ್ರಾಕ್ಟರ್ ರ್ಯಾಲಿ ವೇಳೆ ಉಂಟಾದ ಹಿಂಸಾಚಾರದಲ್ಲಿ 83 ಪೊಲೀಸರು ಗಾಯಗೊಂಡಿದ್ದು ಪೊಲೀಸ್ ವಾಹನಗಳೂ ಸೇರಿದಂತೆ ನೂರಾರು ವಾಹನಗಳು ಜಖಂಗೊಂಡಿವೆ ಎನ್ನಲಾಗಿದೆ. |
![]() | ಅಧಿಕಾರದಲ್ಲಿವವರು ಸಂವಿಧಾನಕ್ಕೆ, ಸಂಸತ್ತಿಗೆ ಗೌರವ ಕೊಡಬೇಕು; ಮಲ್ಲಿಕಾರ್ಜುನ ಖರ್ಗೆಕೃಷಿ ಕಾಯಿದೆಗಳ ವಾಪಸಾತಿ ವಿಷಯ ಪ್ರತಿಷ್ಠೆಯನ್ನಾಗಿಸದಂತೆ ಕೇಂದ್ರಕ್ಕೆ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ. |
![]() | ವಿಡಿಯೋ: ಕೆಂಪು ಕೋಟೆಯಲ್ಲಿ ಹೈಡ್ರಾಮಾ, ಪೊಲೀಸರನ್ನೇ ಹೊಡೆದು ಅಟ್ಟಾಡಿಸಿದ ಪ್ರತಿಭಟನಾಕಾರರು!ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆಯೇ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಹೊಡದು ಅಟ್ಟಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. |
![]() | ಭೀಕರ ವಿಡಿಯೋ: ಬ್ಯಾರಿಕೇಡ್ ಮುರಿಯಲು ಟ್ರಾಕ್ಟರ್ ನುಗ್ಗಿಸಿದ ವ್ಯಕ್ತಿ, ಟ್ರಾಕ್ಟರ್ ಮಗುಚಿ ಸಾವುದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಲು ಹೋಗಿ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾರೆ. |
![]() | ಹಿಂಸಾಚಾರ ಒಪ್ಪಲ್ಲ: ನಿಜವಾದ ರೈತರು ಕೂಡಲೇ ಹಿಂದಿರುಗಿ - ಪಂಜಾಬ್ ಸಿಎಂ ಅಮರಿಂದರ್ ಸಿಂಗ್ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಇದನ್ನು ಖಂಡಿಸಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿಜವಾದ ರೈತರು ಕೂಡಲೇ ದೆಹಲಿಯಿಂದ ಹಿಂದಿರುಗಿ ಎಂದು ಹೇಳಿದ್ದಾರೆ. |
![]() | ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್: ಸಾವಿರಾರು ರೈತರಿಂದ ಪ್ರತಿಭಟನೆಗಣರಾಜ್ಯೋತ್ಸವ ಮೆರವಣಿಗೆಯ ನಂತರ ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಮಂಗಳವಾರ ಬೆಂಗಳೂರಿನಲ್ಲೂ ಪೊಲೀಸ್ ಭದ್ರತೆಯ ನಡುವೆ ನೂರಾರು ರೈತರು ತಮ್ಮ ಟ್ರ್ಯಾಕ್ಟರ್ ಪರೇಡ್ ನಡೆಸಿದರು. |
![]() | ದೆಹಲಿ ರಣರಂಗ: ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರೈತ ಧ್ವಜ ಹಾರಿಸಿದ ಅನ್ನದಾತರು, ಘರ್ಷಣೆಯಲ್ಲಿ ಓರ್ವ ರೈತ ಸಾವುಕೇಂದ್ರ ಸರ್ಕಾರದ ಮೂರು ವಿವಾವಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು... |
![]() | ಟ್ರ್ಯಾಕ್ಟರ್ ರ್ಯಾಲಿ ಬೆನ್ನಲ್ಲೇ ಪ್ರತಿಭಟನಾ ನಿರತ ರೈತರಿಂದ ಬಜೆಟ್ ದಿನ 'ಮಾರ್ಚ್ ಟು ಪಾರ್ಲಿಮೆಂಟ್'ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಟ್ರಾಕ್ಟರ್ ರ್ಯಾಲಿ ಬೆನ್ನಲ್ಲೇ ಇದೀಗ ರೈತರು 'ಮಾರ್ಚ್ ಟು ಪಾರ್ಲಿಮೆಂಟ್' ಘೋಷಣೆ ಮಾಡಿದ್ದಾರೆ. |