- Tag results for trade unions
![]() | 'ಭಾರತ್ ಬಂದ್'ಗೆ 10 ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಬೆಂಬಲಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಂಗಳವಾರ ಕರೆ ನೀಡಿರುವ ಭಾರತ್ ಬಂದ್ ಗೆ ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೈತಿಕ ಬೆಂಬಲ ಘೋಷಿಸಿದೆ. |
![]() | ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ: ಕಾಂಗ್ರೆಸ್ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ. |