- Search results for ಚಿರತೆ ದಾಳಿ
![]() | ಪೊಲೀಸರ ಮೇಲೆ ಎಗರಿದ ಚಿರತೆ! ವಿಡಿಯೋ ವೈರಲ್ಪೊಲೀಸರ ಮೇಲೆ ಚಿರತೆ ದಾಳಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಶನಿವಾರ ಹರಿಯಾಣದ ಪಾಣಿಪತ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಹಾಗೂ ಚಿರತೆ ನಡುವೆ ದೊಡ್ಡ ಕಾಳಗವೇ ನಡೆದಿದೆ. |
![]() | ಪ್ರಾಣ ಪಣಕ್ಕಿಟ್ಟು ಚಿರತೆ ಬಾಯಿಂದ ಐದು ವರ್ಷದ ಮಗಳ ಜೀವ ರಕ್ಷಿಸಿದ 'ಮಹಾ'ತಾಯಿಸಾಹಸಿ ತಾಯಿಯೊಬ್ಬಳು ಚಿರತೆ ದಾಳಿಗೆ ಸಿಲುಕಿದ್ದ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿದ್ದಾರೆ. |
![]() | ಚಿರತೆ ದಾಳಿ ಕಾಟ: ಮಕ್ಕಳು, ವಯೋವೃದ್ಧರಿಗೆ 'ರೇಡಿಯಂ ಜಾಕೆಟ್' ರಕ್ಷಣೆ!ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳು ಮಕ್ಕಳು ಹಾಗೂ ವಯೋವೃದ್ಧರ ರಕ್ಷಣೆಗಾಗಿ ರೇಡಿಯಂ ಜಾಕೆಟ್'ಗಳನ್ನು ವಿತರಣೆ ಮಾಡುತ್ತಿದ್ದಾರೆ. |