• Search results for ಮುಂಬೈ

ಐಪಿಎಲ್ 2022: ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 3 ರನ್ ಗಳ ರೋಚಕ ಜಯ

ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 3 ರನ್ ಗಳ ರೋಚಕ ಜಯ ದಾಖಲಿಸಿದೆ.

published on : 18th May 2022

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ 867 ರೂಪಾಯಿಗೆ ಎಲ್ಐಸಿ ಪಟ್ಟಿ; ಬಿಡುಗಡೆ ಬೆಲೆಗಿಂತ ಶೇ.9ರಷ್ಟು ಕಡಿಮೆ

ಭಾರತೀಯ ಜೀವ ವಿಮಾ ನಿಗಮ (LIC)ದ ಷೇರುಗಳು ಶೇಕಡಾ 9ರ ರಿಯಾಯಿತಿಯಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕದಲ್ಲಿ ಇಂದು ಮಂಗಳವಾರ ಎಲ್ ಐಸಿ 867 ರೂಪಾಯಿಗಳ ಆರಂಭಿಕ ವಹಿವಾಟಿನೊಂದಿಗೆ ಆರಂಭಿಸಿದೆ. ಅದರ ಇಶ್ಯೂ ಬೆಲೆ 949 ರೂಪಾಯಿಯಾಗಿದೆ.

published on : 17th May 2022

ನಟ ಶಾರೂಖ್ ಖಾನ್ ಬಂಗಲೆ ಪಕ್ಕದ ಅಪಾರ್ಟ್‌ಮೆಂಟ್ ಗೆ ಹೊತ್ತಿಕೊಂಡ ಬೆಂಕಿ: ಆತಂಕ ಸೃಷ್ಟಿ

ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್   14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

published on : 10th May 2022

ಐಪಿಎಲ್ 2022: ಟೂರ್ನಿಯಲ್ಲಿ 9ನೇ ಸೋಲು ಕಂಡ ಮುಂಬೈ ಇಂಡಿಯನ್ಸ್!

2022ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 52 ರನ್ ಗಳಿಗೆ ಸೋಲು ಕಂಡಿದೆ. 

published on : 10th May 2022

ಮುಂಬೈ ಇಂಡಿಯನ್ಸ್ ತಂಡಕ್ಕೆ ಗಾಯದ ಮೇಲೆ ಬರೆ; ಟೂರ್ನಿಯಿಂದ ಹೊರಗುಳಿದ ಗಾಯಾಳು ಸೂರ್ಯಕುಮಾರ್!

ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರೋ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

published on : 9th May 2022

ಮುಂಬೈ: ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹಲವೆಡೆ ಎನ್‌ಐಎ ದಾಳಿ, ಪರಿಶೀಲನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹಲವು ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ದಳ ಸೋಮವಾರ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

published on : 9th May 2022

ಮೌಂಟ್ ಎವರೆಸ್ಟ್ ನಲ್ಲಿ ಟ್ರೆಕ್ಕಿಂಗ್ ವೇಳೆ ಹೃದಯಾಘಾತದಿಂದ ಮಹಿಳೆ ಸಾವು!

ಮುಂಬೈನ 52 ವರ್ಷದ ಮಹಿಳಾ ವೈದ್ಯರೊಬ್ಬರು ನೇಪಾಳದ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ಗೆ ಟ್ರೆಕ್ಕಿಂಗ್ ಮಾಡುವಾಗ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಕುಟುಂಬದ ಸದಸ್ಯರು ಭಾನುವಾರ ತಿಳಿಸಿದ್ದಾರೆ.

published on : 8th May 2022

ಐಪಿಎಲ್-2022: ಕೊನೆಯ ಹಂತದಲ್ಲಿ ರೋಚಕ ತಿರುವು ಪಡೆದ ಪಂದ್ಯ; ಗುಜರಾತ್ ವಿರುದ್ಧ ಮುಂಬೈ ಗೆ 5 ರನ್ ಗಳ ಭರ್ಜರಿ ಜಯ

ಐಪಿಎಲ್-2022 ರ ಆವೃತ್ತಿಯಲ್ಲಿ ಮೇ.06 ರಂದು ಮುಂಬೈ-ಗುಜರಾತ್ ತಂಡಗಳ ನಡುವಿನ ಪಂದ್ಯದ ಕೊನೆಯ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡು ಅಂತಿಮವಾಗಿ ಮುಂಬೈಗೆ ಜಯ ಒಲಿಯಿತು.

published on : 7th May 2022

ಮುಂಬೈ: ಬ್ರಿಟನ್ ರಾಯಭಾರಿ ಕಚೇರಿಯ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಉಪನಗರ ಬಾಂದ್ರಾದಲ್ಲಿರುವ ಕ್ಲಬ್‌ನಲ್ಲಿ 44 ವರ್ಷದ ಬ್ರಿಟಿಷ್ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

published on : 6th May 2022

ಹನುಮಾನ್ ಚಾಲೀಸಾ ವಿವಾದ: ಮುಂಬೈ ಜೈಲಿನಿಂದ ಸಂಸದೆ ನವನೀತ್ ರಾಣಾ ಬಿಡುಗಡೆ

ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪಕ್ಷೇತರ ಸಂಸದೆ ನವನೀತ್ ರಾಣಾ ಅವರುಷರತ್ತುಬದ್ಧ ಜಾಮೀನಿನ ಮೇಲೆ ಗುರುವಾರ ಮುಂಬೈ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

published on : 5th May 2022
1 2 3 4 5 6 > 

ರಾಶಿ ಭವಿಷ್ಯ