• Search results for ಸಿಸಿಟಿವಿ

ಉತ್ತರ ಪ್ರದೇಶ: ಹಸುವಿನ ಮೇಲಿನ ಅತ್ಯಾಚಾರದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಕಾಮುಕನ ಬಂಧನ!

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ಘಟನೆ ಲಖನೌನಲ್ಲಿ ನಡೆದಿದ್ದು, ಈ ಸಂಬಂಧ ಮಜೀದ್ ಎಂಬಾತನನ್ನು ಬಂಧಿಸಲಾಗಿದೆ.

published on : 27th April 2022

ಸಂತೋಷ್ ಆತ್ಮಹತ್ಯೆ ಪ್ರಕರಣ: ತನಿಖಾ ತಂಡಕ್ಕೆ ಇಬ್ಬರು ಇನ್ಸ್'ಪೆಕ್ಟರ್ ಸೇರ್ಪಡೆ, ಸಿಸಿಟಿವಿ ಫೂಟೇಜ್ ವಶ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದೊಂದಿಗೆ ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಗಳು ಕೈಜೋಡಿಸಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.

published on : 16th April 2022

ಭಯಾನಕ ವಿಡಿಯೋ: ಕೂದಲೆಳೆ ಅಂತರದಲ್ಲಿ ರೈಲು ಢಿಕ್ಕಿಯಿಂದ ಬೈಕ್ ಸವಾರರು ಪಾರು, ಬೈಕ್ ಗಳು ಪುಡಿ-ಪುಡಿ

ಇಬ್ಬರು ಬೈಕ್ ಸವಾರರು ರೈಲು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿ ವಿಡಿಯೋ ವ್ಯಾಪಕ ವೈರಲ್ ಆಗಿದೆ.

published on : 15th February 2022

ಕೊಡಗು: ಜಾನುವಾರುಗಳನ್ನು ಕೊಂದ ಹುಲಿ ಹಿಡಿಯಲು ಅರಣ್ಯ ಇಲಾಖೆಗೆ ಅನುಮತಿ: ಸಿಸಿಟಿವಿ ಬಳಸಿ ಹುಲಿ ಚಲನವಲನ ಅಧ್ಯಯನ

ಹುಲಿಯ ಗುರುತನ್ನು ಪತ್ತೆ ಹಚ್ಚಲಾಗಿದೆ. ಹುಲಿಯ ಹೆಸರು ನಾಗರಹೊಳೆ-20-U44 ಎಂದು ತಿಳಿದುಬಂದಿದೆ. 

published on : 11th January 2022

ತೆಲಂಗಾಣ: ಗ್ರಾಮದೇವತೆ ಮಹಾಕಾಳಿ ಮಂದಿರದಲ್ಲಿ ಅಪರಿಚಿತ ವ್ಯಕ್ತಿಯ ಶಿರ ಪತ್ತೆ; ನರಬಲಿ ಶಂಕೆ

ಶಿರದ ಗುರುತು ಪತ್ತೆಗಾಗಿ ಪೊಲೀಸರು ಸಿಸಿಟಿವಿ ವಿಡಿಯೊ ಪರಿಶೀಲನೆ ಸೇರಿದಂತೆ ಹಲವು ಕ್ರಮಗಳಿಗೆ ಮುಂದಾಗಿದ್ದಾರೆ.

published on : 10th January 2022

ಹೊಸ ವರ್ಷಾಚರಣೆಗೆ ನಗರದಲ್ಲಿ ಬಿಗಿ ಭದ್ರತೆ: ಎಂಜಿ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲು

ಹೊಸ ವರ್ಷಾಚರಣೆ ಬಂದರೆ ಸಾಕು ಎಲ್ಲ ಕಣ್ಣು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳತ್ತ ಇರುತ್ತದೆ. ಏಕೆಂದರೆ ಹೊಸ ವರ್ಷಾಚರಣೆ ವೇಳೆ ಈ ರಸ್ತೆಗಳು ಮದುವಣಗಿತ್ತಿಯ ರೀತಿ ಸಿಂಗಾರಗೊಂಡು, ಜನರನ್ನು ಕೈಬೀಸಿ ಕರೆಯುತ್ತದೆ. ಆದರೆ, ಈ ಬಾರಿಯ ಸಂಭ್ರಮದ...

published on : 27th December 2021

ಯುವತಿಯಿಂದ ಸುಳ್ಳು ಗ್ಯಾಂಗ್ ರೇಪ್ ದೂರು: ಕಮೀಷನರ್ ಸೇರಿದಂತೆ 1000 ಪೊಲೀಸ್ ಸಿಬ್ಬಂದಿ ಹೈರಾಣು

ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಪೊಲೀಸರು 50ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. 250 ಸಿಸಿಟಿವಿ ವಿಡಿಯೊ ಪರಿಶೀಲಿಸಿದ್ದರು.

published on : 14th December 2021

ತಾಯಿ, ಮಗಳ ಮೇಲೆ ಕಬ್ಬಿಣದ ರಾಡು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಸಿಸಿಟಿವಿಯಲ್ಲಿ ಸೆರೆ

 ರಾಷ್ಟ್ರ ರಾಜಧಾನಿಯಲ್ಲಿ 38 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಗುಂಪೊಂದು ಕಬ್ಬಿಣದ ರಾಡು ಹಾಗೂ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಸಿಸಿಟಿವಿಯಲ್ಲಿ ಈ ಭಯಾನಕ ಹಲ್ಲೆಯ ದೃಶ್ಯ ಸೆರೆಯಾಗಿದೆ.

published on : 2nd December 2021

ನವದೆಹಲಿ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಸಿಸಿಟಿವಿಯಲ್ಲಿ ಆರೋಪಿ ಪತ್ತೆ

ರಾಷ್ಟ್ರ ರಾಜಧಾನಿ ನವದೆಹಲಿಯ ರಂಜಿತ್ ನಗರದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರಸ್ತುತ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

published on : 23rd October 2021

ಶಾಸಕರ ಮನೆ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳು; ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಇದು ರಾಜಕೀಯ ಪ್ರೇರಿತವಲ್ಲವೆಂದ ಪುಟ್ಟರಾಜು!

ಶಾಸಕರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

published on : 8th October 2021
1 2 3 > 

ರಾಶಿ ಭವಿಷ್ಯ