ಭದ್ರತಾ ಲೋಪ; 63 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ

ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪೆಟ್ರೋಲ್ ಮಾದರಿಯ ಸ್ಮಾರ್ಟ್ ಹೈಬ್ರಿಡ್ (ಎಸ್ಎಚ್ ವಿಎಸ್ ) 2019ರ ಜನವರಿ 1 ಮತ್ತು ನವೆಂಬರ್ 21 ರವರೆಗೆ ತಯಾರಿಸಿರುವ ವಾಹನಗಳಾದ ಸಿಯಾಜ್, ಎರ್ಟಿಗ ಮತ್ತು ಎಕ್ಸ್ ಎಲ್ 6 ವಾಹನಗಳನ್ನು ಪರಿಶೀಲನೆ ನಡೆಸಲಿದೆ. 
ಭದ್ರತಾ ಲೋಪ; 63 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ
ಭದ್ರತಾ ಲೋಪ; 63 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ

ಮುಂಬೈ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪೆಟ್ರೋಲ್ ಮಾದರಿಯ ಸ್ಮಾರ್ಟ್ ಹೈಬ್ರಿಡ್ (ಎಸ್ಎಚ್ ವಿಎಸ್ ) 2019ರ ಜನವರಿ 1 ಮತ್ತು ನವೆಂಬರ್ 21 ರವರೆಗೆ ತಯಾರಿಸಿರುವ ವಾಹನಗಳಾದ ಸಿಯಾಜ್, ಎರ್ಟಿಗ ಮತ್ತು ಎಕ್ಸ್ ಎಲ್ 6 ವಾಹನಗಳನ್ನು ಪರಿಶೀಲನೆ ನಡೆಸಲಿದೆ. 

ಈ ವಾಹನಗಳಲ್ಲಿ ಸುರಕ್ಷತೆಯ ಲೋಪವಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಕಂಪನಿ, ಸಿಯಾಜ್, ಎರ್ಟಿಗಾ ಮತ್ತು ಎಕ್ಸ್ ಎಲ್ ನ 63,493 ವಾಹನಗಳಲ್ಲಿ ಮೋಟಾರ್ ಜನರೇಟರ್ ಯೂನಿಟ್ (ಎಂಜಿಯು) ದೋಷಗಳನ್ನು ಪರಿಶೀಲಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com