ಪ್ಯಾಸೆಂಜರ್ ಕಾರುಗಳ ಮಾರಾಟ ಏಪ್ರಿಲ್ ತಿಂಗಳಲ್ಲಿ ಶೇ.20 ರಷ್ಟು ಇಳಿಕೆ

ಏಪ್ರಿಲ್ ತಿಂಗಳಲ್ಲಿ ಪ್ಯಾಸೆಂಜರ್ ಕಾರುಗಳ ಮಾರಾಟ ಶೇ.20 ರಷ್ಟು ಕುಸಿದಿದೆ.

Published: 13th May 2019 12:00 PM  |   Last Updated: 13th May 2019 05:54 AM   |  A+A-


April passenger cars sales down 20 per cent

ಪ್ಯಾಸೆಂಜರ್ ಕಾರುಗಳ ಮಾರಾಟ ಏಪ್ರಿಲ್ ತಿಂಗಳಲ್ಲಿ ಶೇ.20 ರಷ್ಟು ಇಳಿಕೆ

Posted By : SBV SBV
Source : The New Indian Express
ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಪ್ಯಾಸೆಂಜರ್ ಕಾರುಗಳ ಮಾರಾಟ ಶೇ.20 ರಷ್ಟು ಕುಸಿದಿದೆ. 

ಕಡಿಮೆ ಬೇಡಿಕೆ ಹಾಗೂ ಹೆಚ್ಚು ಬಡ್ಡಿ ದರ ಇದ್ದ ಹಿನ್ನೆಲೆಯಲ್ಲಿ ಮಾರಾಟದ ಪ್ರಮಾಣ ಕುಸಿತ ಕಂಡಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫಾಕ್ಚರರ್ಸ್ (ಎಸ್ಐಎಎಂ) ದೇಶಿ ಮಾರುಕಟ್ಟೆಯಲ್ಲಿ 2018 ರ ಏಪ್ರಿಲ್ ಗೆ ಹೋಲಿಸಿದರೆ ಈ ಬಾರಿ ಮಾರಾಟವಾಗಿರುವ ಯುನಿಟ್ ಗಳು 200,183 ರಿಂದ 160,279 ಗೆ ಇಳಿಕೆಯಾಗಿದೆ. 

ಯುಟಿಲಿಟಿ ವಾಹನಗಳ ಮಾರಾಟದಲ್ಲಿಯೂ ಶೇ.6.67 ರಶ್ಟು ಇಳಿಕೆಯಾಗಿದೆ. 

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp