2020ರೊಳಗೆ ಪ್ರೀಮಿಯಮ್ -2 ಶ್ರೇಣಿಯ ವಾಹನಗಳನ್ನು ಪರಿಚಯಿಸಲಿರುವ ಹೊಂಡಾ

ದ್ವಿಚಕ್ರ ವಾಹನ ಕಂಪನಿ ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿ. ಮುಂದಿನ ವರ್ಷದೊಳಗೆ ಪ್ರೀಮಿಯಮ್- 2 ಶ್ರೇಣಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. 

Published: 05th November 2019 04:43 PM  |   Last Updated: 05th November 2019 04:43 PM   |  A+A-


Honda to launch premium class 2-wheelers in India by 2020

2020ರೊಳಗೆ ಪ್ರೀಮಿಯಮ್ -2 ಶ್ರೇಣಿಯ ವಾಹನಗಳನ್ನು ಪರಿಚಯಿಸಲಿರುವ ಹೊಂಡಾ

Posted By : Srinivas Rao BV
Source : UNI

ಮಿಲಾನ್: ದ್ವಿಚಕ್ರ ವಾಹನ ಕಂಪನಿ ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿ. ಮುಂದಿನ ವರ್ಷದೊಳಗೆ ಪ್ರೀಮಿಯಮ್- 2 ಶ್ರೇಣಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. 

ಮಂಗಳವಾರ ‘ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಕಾರ್ಯನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರಭು ನಾಗರಾಜ್ , ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಶ್ರೇಣಿಯ ದ್ವಿಚಕ್ರ ವಾಹನಗಳ ಬೇಡಿಕೆ ಸಾಕಷ್ಟು ಹೆಚ್ಚುತ್ತಿದೆ. ಅದರಲ್ಲೂ ಯುವಕರಲ್ಲಿ ಪ್ರೀಮಿಯಮ್ ವರ್ಗದ ವಾಹನಗಳತ್ತ ಆಸಕ್ತಿ ಹೆಚ್ಚಾಗಿದೆ ಎಂದರು. 

ಈಗಾಗಲೇ ಯೂರೋಪಿಯನ್ ಮಾರುಕಟ್ಟೆಯಲ್ಲಿರುವ ಸ್ಕೂಟರ್ ಗಳನ್ನು ಜಪಾನ್ ಮೂಲಕ ಕಂಪನಿಯೊಂದು ಭಾರತದಲ್ಲಿ ಪರಿಚಯಿಸಲಿದೆ. 

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp