ಸತತ 16 ನೇ ವರ್ಷ ಆಲ್ಟೋ ಬೆಸ್ಟ್ ಸೆಲ್ಲಿಂಗ್ ಮಾಡಲ್: ಮಾರುತಿ 

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿಯ ಆಲ್ಟೋ ಕಾರು ಸತತ 16 ನೇ ವರ್ಷ ಬೆಸ್ಟ್ ಸೆಲ್ಲಿಂಗ್ ಕಾರ್ ಎನಿಸಿದೆ. 

Published: 15th June 2020 04:00 PM  |   Last Updated: 15th June 2020 07:09 PM   |  A+A-


Alto becomes best-selling model for 16th straight year: Maruti

ಸತತ 16 ನೇ ವರ್ಷ ಆಲ್ಟೋ ಬೆಸ್ಟ್ ಸೆಲ್ಲಿಂಗ್ ಕಾರು: ಮಾರುತಿ

Posted By : Srinivas Rao BV
Source : The New Indian Express

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿಯ ಆಲ್ಟೋ ಕಾರು ಸತತ 16 ನೇ ವರ್ಷ ಬೆಸ್ಟ್ ಸೆಲ್ಲಿಂಗ್ ಮಾಡಲ್ ಎನಿಸಿದೆ. 

ಈ ಬಗ್ಗೆ ಸಂಸ್ಥೆ ಮಾಹಿತಿ ನೀಡಿದ್ದು, ಎಂಟ್ರಿ ಲೆವೆಲ್ ಸಣ್ಣ ಕಾರುಗಳ ವಿಭಾಗದಲ್ಲಿ ಮಾರುತಿ ಸುಜೂಕಿಯ ಆಲ್ಟೋ ಕಾರು ಸತತ 16 ನೇ ವರ್ಷ ಬೆಸ್ಟ್ ಸೆಲ್ಲಿಂಗ್ ಮಾಡಲ್ ಆಗಿದ್ದು, ;2019-20 ನೇ ಸಾಲ್ಪಿನಲ್ಲಿ 1.48 ಲಕ್ಷ ಯುನಿಟ್ ಮಾರಾಟವಾಗಿದೆ ಎಂದು ತಿಳಿಸಿದೆ. 

2000 ದ ಸೆಪ್ಟೆಂಬರ್ ತಿಂಗಳಲ್ಲಿ ಆಲ್ಟೋ ಕಾರನ್ನು ಪರಿಚಯಿಸಲಾಗಿತ್ತು. 2004 ರಲ್ಲಿ ಮೊದಲ ಬಾರಿಗೆ ಆಲ್ಟೋ ಭಾರತದ ಬೆಸ್ಟ್ ಸೆಲ್ಲಿಂಗ್ ಮಾಡಲ್ ಆಗಿ ಹೊರಹೊಮ್ಮಿತ್ತು. 

ಆಲ್ಟೋ ಗೆ ಇರುವ ಬಲವಾದ ಗ್ರಾಹಕ ಬೇಸ್ ಈ ಬ್ರಾಂಡ್ ನಲ್ಲಿ ಸೂಕ್ತ ಸಮಯಕ್ಕೆ ಆದ ಬದಲಾವಣೆಗಳನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಎಂಎಸ್ಐ ನ ಕಾರ್ಯಕಾರಿ ನಿರ್ದೇಶಕ (ಮಾರುಕಟ್ಟೆ ಹಾಗೂ ಮಾರಾಟ ವಿಭಾಗ) ಅಭಿಪ್ರಾಯಪಟ್ಟಿದ್ದಾರೆ. 

Stay up to date on all the latest ಪ್ರವಾಸ-ವಾಹನ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp