ಬ್ಯಾರನ್ಸ್ ಡೆನ್

ರಾಜ್ಯದ ತುಮಕೂರು ಬಳಿಯ ಕುಣಿಗಲ್ ನಲ್ಲಿ 423 ಎಕರೆ ವಿಸ್ತೀರ್ಣದ ಸ್ಟಡ್ ಫಾರ್ಮ್ ಮಧ್ಯದಲ್ಲಿ ಇರುವ ಬ್ಯಾರನ್ಸ್ ಡೆನ್, ಸೊಗಸಾದ ತೋಟದಮನೆ, ಫ್ಯಾಶನ್ ಸಭಾಂಗಣಗಳು ಮತ್ತು ಗೆಸ್ಟ್ ರೂಮ್ ಗಳು, ವಿಶಾಲ ಹುಲ್ಲುಹಾಸುಗಳು ಮತ್ತು ರೇಸ್ ಕುದುರೆಗಳನ್ನು ಹೊಂದಿದೆ.

Published: 15th January 2021 01:49 PM  |   Last Updated: 15th January 2021 01:49 PM   |  A+A-


Baron's Den farmhouse

ಬ್ಯಾರನ್ಸ್ ಡೆನ್ ಫಾರ್ಮ್ ಹೌಸ್

Posted By : Prasad SN
Source : Online Desk

ರಾಜ್ಯದ ತುಮಕೂರು ಬಳಿಯ ಕುಣಿಗಲ್ ನಲ್ಲಿ 423 ಎಕರೆ ವಿಸ್ತೀರ್ಣದ ಸ್ಟಡ್ ಫಾರ್ಮ್ ಮಧ್ಯದಲ್ಲಿ ಇರುವ ಬ್ಯಾರನ್ಸ್ ಡೆನ್, ಸೊಗಸಾದ ತೋಟದಮನೆ, ಫ್ಯಾಶನ್ ಸಭಾಂಗಣಗಳು ಮತ್ತು ಗೆಸ್ಟ್ ರೂಮ್ ಗಳು, ವಿಶಾಲ ಹುಲ್ಲುಹಾಸುಗಳು ಮತ್ತು ರೇಸ್ ಕುದುರೆಗಳನ್ನು ಹೊಂದಿದೆ.

ಒಂದು ಕಾಲದಲ್ಲಿ, ಉನ್ನತ ಮಟ್ಟದ ವ್ಯವಹಾರಗಳ ಕ್ಯಾಶುಯಲ್ ಪಾರ್ಟಿಗಳಿಗೆ ಈ ಬ್ಯಾರನ್ಸ್ ಡೆನ್ ಪ್ರಮುಖ ಕೇಂದ್ರವಾಗಿತ್ತು. ಅಂದಿನ 'ಕಿಂಗ್ ಆಫ್ ಗುಡ್ ಟೈಮ್ಸ್' ಮಾಲೀಕ ವಿಜಯ್ ಮಲ್ಯ ಅವರ ಒಡೆತನದ ಈ ತೋಟದ ಮನೆ ಇನ್ನೂ ಉತ್ತಮ ಗುರುತನ್ನು ಹೊಂದಿದೆ.

ಇಲ್ಲಿ ನೋಡಿ ಬ್ಯಾರನ್ಸ್ ಡೆನ್...

ಮಾಹಿತಿ-ವಿಡಿಯೋ: ಪಿ. ಸುರೇಶ್ ಕುಮಾರ್

Stay up to date on all the latest ಪ್ರವಾಸ-ವಾಹನ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp