Advertisement
ವಿಡಿಯೋ ಕುರಿತು : ಪ್ರತಿಷ್ಟಿತ ವಾಹನ ತಯಾರಿಕಾ ಸಂಸ್ಥೆ ಹೋಂಡಾ 2015ರ ಸಾಲಿನ ಸಿಆರ್-ವಿ ಸರಣಿಯ ಕಾರುಗಳನ್ನು ಪರಿಚಯಿಸಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಸಿಆರ್-ವಿ ಸರಣಿಯ ಕಾರುಗಳು ಎಸ್-ಯುವಿ ತಂತ್ರಜ್ಞಾನವನ್ನು ಹೊಂದಿದೆ.
Advertisement
Advertisement