Advertisement
ವಿಡಿಯೋ ಕುರಿತು : ಖ್ಯಾತ ವಾಹನ ತಯಾರಿಕಾ ಸಂಸ್ಥೆ ಹೊಂಡಾ 2016 ಸರಣಿಯ ನೂತನ ಪೈಲಟ್ ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿ6 ಮಾದರಿಯ ಎಂಜಿನ್ ಹೊಂದಿರುವ ಪೈಲಟ್ ಸರಣಿಯ ಕಾರುಗಳು, 3471 ಸಿಸಿ ಎಂಜಿನ್ ಹೊಂದಿದೆ. ಇನ್ನು ಫ್ಯಾಮಿಲಿಯೊಂದಿಗೆ ಪ್ರಯಾಣ ಮಾಡಬಯಸುವವರನ್ನು ಗುರಿಯಾಗಿಸಿಕೊಂಡು ವಾಹನದಲ್ಲಿ ಹೆಚ್ಚು ಸ್ಥಳವಕಾಶ ಕಲ್ಪಿಸಲಾಗಿದೆ. ಡ್ರೈವರ್ ಸಹಿತ ಒಟ್ಟು 8 ಮಂದಿ ಪ್ರಯಾಣಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
Advertisement
Advertisement