Advertisement
ವಿಡಿಯೋ ಕುರಿತು : ಸ್ಯಾಂಡಲ್ವುಡ್ ಅಧ್ಯಕ್ಷನ ರಾಣಿಯಾಗಿ ಮೆರೆದಿದ್ದ ಹೆಬಾ ಪಟೇಲ್ ಇದೀಗ 24 ಕಿಸಸ್ ಚಿತ್ರದಲ್ಲಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಈ ಚಿತ್ರದ ಟ್ರೈಲರ್ ನಲ್ಲಿ ಮುತ್ತುಗಳೇ ಜಾಸ್ತಿ. ಚಿತ್ರವನ್ನು ಅಯೋಧ್ಯ ಕುಮಾರ್ ಕೃಷ್ಣಶೆಟ್ಟಿ ನಿರ್ದೇಶಿಸಿದ್ದಾರೆ.
Advertisement
Advertisement