Advertisement
ವಿಡಿಯೋ ಕುರಿತು : ಬೃಹತ್ ಗಾತ್ರದ ಅನಕೊಂಡಗಳನ್ನು ಹಾಲಿವುಡ್ ಚಿತ್ರಗಳಲ್ಲಿ ಗ್ರಾಫಿಕ್ಸ್ ಗಳಲ್ಲಿ ನೋಡಿರುತ್ತೇವೆ. ಆದರೆ ಬ್ರೆಜಿಲ್ ನಲ್ಲಿ ಬರೋಬ್ಬರಿ 400 ಕೆಜಿ ತೂಕದ ಭಾರೀ ಗಾತ್ರದ ಅನಕೊಂಡವನ್ನು ಕಟ್ಟಡ ನಿರ್ಮಾಣ ಕಾಮಗಾರಿಯೊಂದರ ವೇಳೆ ಕಾರ್ಮಿಕರು ಪತ್ತೆ ಮಾಡಿದ್ದಾರೆ. ಸುಮಾರು 33 ಅಡಿ ಉದ್ದದ ಈ ಅನಕೊಂಡ ಬ್ರೆಜಿಲ್ ನ ಪಾರಾದ ಅಲ್ಟಿಮಿರಾದಲ್ಲಿ ಪತ್ತೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement