Advertisement
ವಿಡಿಯೋ ಕುರಿತು : ಪಾರ್ಟಿ ಪ್ರಿಯ ಹೆಣ್ಣು ಮಕ್ಕಳಿಗೆ ತಮ್ಮ ಮೇಕಪ್ ನದ್ದೇ ಚಿಂತೆ. ಅದರಲ್ಲಿಯೂ ಪ್ರಮುಖವಾಗಿ ಅವರ ಕಣ್ಣು ಮತ್ತು ಮುಖ ಚೆನ್ನಾಗಿ ಕಾಣಲೆಂದು ಆಶಿಸುತ್ತಾರೆ. ಆದರೆ ಸಮಯ ಕಡಿಮೆ ಇದ್ದಾಗ ಸರಿಯಾದ ಮೇಕಪ್ ಮಾಡಲು ಸಾಧ್ಯವಾಗದೇ ಮರುಗುತ್ತಾರೆ. ಇಂತಹವರಿಗಾಗಿಯೇ ಕೇವಲ ಐದೇ ನಿಮಿಷದಲ್ಲಿ ಕಣ್ಣಿಗೆ ಮೇಕಪ್ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
Advertisement
Advertisement