Advertisement
ವಿಡಿಯೋ ಕುರಿತು : ನೋಂದಣಿ ಸಂಖ್ಯೆ 2094705195411 ಹೊಂದಿರುವ ಆಧಾರ್ ಗುರುತಿನ ಚೀಟಿಯನ್ನು ಹನುಮಾನ್ ದೇವರ ಹೆಸರಿನಲ್ಲಿ ಬೆಂಗಳೂರಿನಿಂದ ರಾಜಸ್ತಾನದ ಸಿಕಾರ್ ಎಂಬಲ್ಲಿಗೆ ಕಳುಹಿಸಲಾಗಿದೆ. ಈ ಆಧಾರ್ ಕಾರ್ಡ್ ನಲ್ಲಿ ಹಿಂದೂ ದೇವರಾದ ಹನುಮಂತನ ಭಾವಚಿತ್ರ, ಹೆಬ್ಬೆರಳಚ್ಚು ಮತ್ತು ದೂರವಾಣಿ ಸಂಖ್ಯೆ ಸಹ ಇದೆ.
Advertisement
Advertisement