Advertisement
ವಿಡಿಯೋ ಕುರಿತು : ಪ್ರಧಾನಿ ನರೇಂದ್ರ ಮೋದಿ ಅವರು ನ.8 ರಂದು ಘೋಷಣೆ ಮಾಡಿದ್ದ 500, 1000 ರೂ ನೋಟುಗಳ ರದ್ದತಿ ಕ್ರಮದ ಬಗ್ಗೆ ಉದ್ಯಮಿಗಳಾದ ಅಂಬಾನಿ, ಅದಾನಿಗಳಿಗೆ ಹಾಗೂ ಇನ್ನೂ ಕೆಲವು ಮೋದಿ ಆಪ್ತರಿಗೆ ಘೋಷಣೆಗೂ ಮುನ್ನವೇ ಮಾಹಿತಿ ಇತ್ತು ಎಂದು ರಾಜಸ್ಥಾನದ ಬಿಜೆಪಿ ಶಾಸಕರಾಗಿರುವ ಭವಾನಿ ಸಿಂಗ್ ರಾಜವತ್ ಹೇಳಿಕೆ ನೀಡಿದ್ದಾರೆ.
Advertisement
Advertisement