Advertisement
ವಿಡಿಯೋ ಕುರಿತು : ಬಾಲಿವುಡ್ ನಲ್ಲಿ 2006ರಲ್ಲಿ ಬಿಡುಗಡೆಯಾಗಿದ್ದ ಅಕ್ಸರ್ ಚಿತ್ರದ ಸೀಕ್ವೆಲ್ ಅಕ್ಸರ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಜರೀನ್ ಖಾನ್, ಗೌತಮ್ ರೋಡ್, ಅಭಿನವ್ ಶುಕ್ಲಾ ಕ್ರಿಕೆಟಿಗ ಶ್ರೀಶಾಂತ್ ಅಭಿನಯಿಸಿದ್ದಾರೆ. ಚಿತ್ರವನ್ನು ಅನಂತ ಮಹದೇವನ್ ನಿರ್ದೇಶಿಸಿದ್ದಾರೆ.
Advertisement
Advertisement