Advertisement
ವಿಡಿಯೋ ಕುರಿತು : ಅನಂತಪದ್ಮನಾಭನು ಅನಂತಶಯನನಾಗಿ ಯೋಗನಿದ್ರೆಯಲ್ಲಿ ಪವಡಿಸಿರುವ ಭಂಗಿಯನ್ನು ಹೋಲುವ ಸ್ಥಿತಿಗೆ ಅನಂತಾಸನ ಎನ್ನುತ್ತಾರೆ. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಪಕ್ಕೆಲುಬುಗಳಲ್ಲಿನ ಕೊಬ್ಬಿನಂಶ ಕರಗಿ, ಬೆನ್ನು ನೋವನ್ನು ತಡೆಗಟ್ಟಬಹುದಾಗಿದೆ. ಅಷ್ಟೇ ಅಲ್ಲದೇ ಮೂತ್ರಪಿಂಡ, ಮೂತ್ರಕೋಶಗಳನ್ನು ಸುಸ್ಥಿತಿಯಲ್ಲಿಡಲು ಇದು ಉತ್ತಮ ಆಸನವಾಗಿದೆ.
Advertisement
Advertisement