Advertisement
ವಿಡಿಯೋ ಕುರಿತು : ಸಂಸತ್ ನಲ್ಲಿ ಮಾತನಾಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಂದು ಅವರು ಆಡಿದ್ದ ಮಾತು ಇಂದು ಅಕ್ಷರಶಃ ನಿಜವಾಗಿದೆ. ಕಡಿಮೆ ಎಂಪಿ/ಎಂಎಲ್ಎ ಗಳನ್ನು ಹೊಂದಿದ್ದ ಬಿಜೆಪಿಯನ್ನು ಅಪಹಾಸ್ಯ ಮಾಡುತ್ತಾ ನಗುತ್ತಿದ್ದೀರಿ. ಆದರೆ ಮುಂದೊಂದು ದಿನ ಬರುತ್ತದೆ ಅಂದು ನಾವು ಸಂಪೂರ್ಣ ಬಹುಮತದೊಂದಿಗೆ ಭಾರತದಲ್ಲಿ ನಮ್ಮದೇ ಸ್ವಂತ ಸರ್ಕಾರ ಮಾಡ್ತೀವಿ ಅಂದು ಈ ಇಡೀ ದೇಶ ನಿಮ್ಮ ಕಡೆ ಬೆಟ್ಟು ಮಾಡಿ ನಗುತ್ತದೆ ಎಂದು ಹೇಳಿದ್ದರು.
Advertisement
Advertisement