Advertisement
ವಿಡಿಯೋ ಕುರಿತು : ದಕ್ಷಿಣ ಭಾರತದ ಕೇರಳದ ಕೊಚ್ಚಿ ಬೀಚ್‌ನಲ್ಲಿ ಬೈಕ್ ರೇಸ್ ಏರ್ಪಡಿಸಲಾಗಿತ್ತು. ಇಲ್ಲಿ ನೆರೆದಿದ್ದ ಸಾವಿರಾರು ಜನರ ಮುಂದೆ ಮರಳಿನ ಮೇಲೆ ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ನೆರೆದಿದ್ದವರಿಗೆ ಮುದ ನೀಡಿದರು.
Advertisement
Advertisement