Advertisement
ವಿಡಿಯೋ ಕುರಿತು : ತಾಕತ್ ಇದ್ದೋನ್ ಕೋಟೆ ಕಟ್ತಾನೆ, ದೌಲತ್ ಇದ್ದೋನ್ ಅದರ್ ಮೇಲೆ ಒಂದ್ ಬಾವುಟ ನೆಟ್ತಾನೆ. ಭರಾಟೆ ಚಿತ್ರದ ಖಡಕ್ ಡೈಲಾಗ್. ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.
Advertisement
Advertisement