Advertisement
ವಿಡಿಯೋ ಕುರಿತು : ಸ್ಟಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅಭಿನಯದ ಭರ್ಜರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಮೇಕಿಂಗ್ ಭರ್ಜರಿಯಾಗಿ ಮೂಡಿಬಂದಿದೆ. ಖದರ್ ಡೈಲಾಗ್, ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಇನ್ನು ಬಹದ್ದೂರ್ ಚಿತ್ರ ನಿರ್ದೇಶಿಸಿದ್ದ ಚೇತನ್ ಭರ್ಜರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
Advertisement
Advertisement