Advertisement
ವಿಡಿಯೋ ಕುರಿತು : ಭುಜಂಗಾಸನದ ಅಭ್ಯಾಸದಿಂದ ಸೊಂಟ ಮತ್ತು ತೊಡೆಗಳ ದುರ್ಬಲತೆ ದೂರವಾಗುವುದು. ಉದರದ ಅನೇಕ ದೋಷಗಳೂ ನಿವಾರಣೆಯಾಗುವುವು ಅಲ್ಲದೆ ಶ್ವಾಸಕೋಶಗಳು ಹೆಚ್ಚು ಬಲಶಾಲಿಯಾಗುವುವು. ಈ ಆಸನ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
Advertisement
Advertisement