Advertisement
ವಿಡಿಯೋ ಕುರಿತು : ಕ್ಯಾಲಿಫೋರ್ನಿಯಾದ ಮಾಡೆಸ್ಟೋ ಮಾಲ್ ನಲ್ಲಿ ಬ್ಲ್ಯಾಕ್ ಫ್ರೈಡೆ ನಿಮಿತ್ತ ಡಿಸ್ಕೌಂಟ್ ನೀಡುವ ವಿಚಾರದಲ್ಲಿ ಮಾಲೀಕರ ನಡುವೆ ಜಗಳ ತಾರಕ್ಕಕ್ಕೇರಿದ್ದು ಹೊಡೆದಾಟಗಳು ನಡೆದಿವೆ. ನೂರಾರು ಗ್ರಾಹಕರ ಸಮ್ಮಖದಲ್ಲೇ ಮಾಲೀಕರು ಬಡಿದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement