Advertisement
ವಿಡಿಯೋ ಕುರಿತು : ಬ್ರಹ್ಮಚಾರಿಗೆ ಹುಡುಗಿ ಸಿಕ್ ಆಯ್ತು, ಮುಂದೆ ಪ್ರಸ್ಥ ಹೀಗೆ ಶುರುವಾಗುತ್ತೆ ಟೀಸರ್. ಹೌದು ಸತೀಶ್ ನಿನಾಸಂ ಮತ್ತು ಅದಿತಿ ಪ್ರಭುದೇವಾ ಅಭಿನಯದ ಬ್ರಹ್ಮಚಾರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
Advertisement
Advertisement