Advertisement
ವಿಡಿಯೋ ಕುರಿತು : ಮುಂಬೈನ ಗುರ್ಗಾಂವ್ ನಲ್ಲಿ ವಸತಿ ಪ್ರದೇಶಕ್ಕೆ ಬಂದ ಚಿರತೆಯೊಂದಿಗೆ ಬೀದಿ ನಾಯಿಯೊಂದು ಸೆಣಸಿದೆ. ಇದರಿಂದ ವಿಚಲಿತಗೊಂಡ ಚಿರತೆ ಅಲ್ಲಿಂದ ಓಡಿಹೋಗಲು ಮುಂದಾಗಿದೆ ಈ ವೇಳೆ ಬೀದಿ ನಾಯಿ ಸಹ ಚಿರತೆಯನ್ನು ಬೆನ್ನಟ್ಟಿ ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement