Advertisement
ವಿಡಿಯೋ ಕುರಿತು : ಸತೀಶ್ ನೀನಾಸಂ ಅಭಿನಯದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದಲ್ಲಿ ಸತೀಶ್ ಖಡಕ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಪಾತ್ರದ ಕುರಿತಂತೆ ನೋಡಿದಾಗ ಇದು ಕರ್ನಾಟಕ ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಜೀವನ, ವೃತ್ತಿಯ ಛಾಯೆ ಎದ್ದು ಕಾಣುತ್ತಿದೆ.
Advertisement
Advertisement