Advertisement
ವಿಡಿಯೋ ಕುರಿತು : ಡಾಟ್‌ಸನ್ ಇಂಡಿಯಾ ಸಂಸ್ಥೆ ತನ್ನ 'ಗೋ ಪ್ಲಸ್‌' ಸರಣಿಯ ಕಾರುಗಳನ್ನು ಪರಿಚಯಿಸಿದ್ದು, ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಕುಟುಂಬ ಸಮೇತರಾಗಿ ಪ್ರಯಾಣಿಸುವ ಸಲುವಾಗಿ ಕಾರಿನಲ್ಲಿ ಸ್ಪೇಸ್‌ಗೆ ಹೆಚ್ಚು ಮಹತ್ವ ನೀಡಲಾಗಿದ್ದು, ಕಾರಿನ ಮತ್ತಷ್ಟು ಮಾಹಿತಿ ಇಲ್ಲಿದೆ.
Advertisement
Advertisement