Advertisement
ವಿಡಿಯೋ ಕುರಿತು : ಬಿಗ್ ಬಾಸ್ ವಿನ್ನರ್ ಪ್ರಥಮ್ ಹಾಗೂ ಶೃತಿ ಅಭಿನಯದ ದೇವರಂತಾ ಮನುಷ್ಯ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ವೊಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ಪ್ರಥಮ್ ಹಾಗೂ ಶೃತಿ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವನ್ನು ಕಿರಣ್ ಶೆಟ್ಟಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
Advertisement
Advertisement