Advertisement
ವಿಡಿಯೋ ಕುರಿತು : ಫೆಬ್ರವರಿ 14 ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದು, ಯುವಕ-ಯುವತಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಗ್ರೀಟಿಂಗ್ ಕಾರ್ಡ್, ಲವ್ ಸಿಂಬಲ್ ಟೆಡ್ಡಿಬೇರ್ ಹಾಗೂ ಹೃದಯದ ಸಂಕೇತಗಳ ಬಳಸುತ್ತಾರೆ. ಅಂತವರಿಗೆ ಇಲ್ಲಿದೆ ಹೊಸ ಬಗೆಯ ಪೇಪರ್ ಹೃದಯ ಮಾಡುವ ವಿಧಾನ.
Advertisement
Advertisement