Advertisement
ವಿಡಿಯೋ ಕುರಿತು : ಫಿಜಿ ಆಸ್ಟ್ರೇಲಿಯಾದ ಈಶಾನ್ಯಕ್ಕೆ ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪ ರಾಷ್ಟ್ರ. ಇಲ್ಲಿ ಸೌಂದರ್ಯ ರಮಣೀಯ ತಾಣಗಳು ಹೆಚ್ಚಿವೆ. ಹೀಗಾಗಿ ಮದುವೆ ಹಾಗೂ ಮಧುಚಂದ್ರಕ್ಕೆ ಪ್ರಶಸ್ತ್ಯವಾದ ಪ್ರದೇಶವಾಗಿದೆ.
Advertisement
Advertisement