Advertisement
ವಿಡಿಯೋ ಕುರಿತು : ಬಾಲಿವುಡ್ ನಟ ಜಾನ್ ಅಬ್ರಾಹಂ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ ಫೋರ್ಸ್-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿನಯ್ ಡಿಯೋ ನಿರ್ದೇಶಿಸಿದ್ದು, ವಿಫುಲ್ ಅಮೃತ್ ಲಾಲ್ ಶಾಹಾ ನಿರ್ಮಿಸಿದ್ದಾರೆ.
Advertisement
Advertisement