Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಫೋರ್ಡ್ ಸ್ವಯಂಚಾಲಿತ ಕಾರುಗಳ ಆವಿಷ್ಕಾರಕ್ಕೆ ಮುಂದಾಗಿದ್ದು, ತನ್ನ ಚಾಲಕ ರಹಿತ ಕಾರಿನ ಮಾದರಿಯನ್ನು ಪರಿಚಯಿಸಿದೆ. ಈ ನೂತನ ಕಾರಿನಲ್ಲಿರುವ ಸೆನ್ಸಾರ್ ವ್ಯವಸ್ಥೆ ಮತ್ತು ಅತ್ಯಾದುನಿಕ ತಾಂತ್ರಿಕತೆಯ ಪರಿಣಾಮ ಚಾಲಕನಿಲ್ಲದಿದ್ದರೂ ಈ ಕಾರುಗಳು ರಸ್ತೆಗಳಲ್ಲಿ ನಿರಾಯಾಸವಾಗಿ ಚಲಿಸುತ್ತವೆ.
Advertisement
Advertisement