Advertisement
ವಿಡಿಯೋ ಕುರಿತು : ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ ಚಿತ್ರ ಮುಂದಿನ ವಾರ ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದ್ದು ಹಿಂದಿಯ ಐಟಂ ಸಾಂಗ್ ಗೆ ಬಾಲಿವುಡ್ ನಟಿ ಮೌನಿರಾಯ್ ಸೊಂಟ ಬಳುಕಿಸಿದ್ದು ಹಾಡಿನ ಟೀಸರ್ ಬಿಡುಗಡೆಯಾಗಿದೆ.
Advertisement
Advertisement