Advertisement
ವಿಡಿಯೋ ಕುರಿತು : ಭಾರತದಲ್ಲಿ ಆಯೋಜಿಸಿದ್ದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿದೇಶಿ ರೆಸ್ಲರ್ ಗಳು ಬಂದಿದ್ದರು. ಈ ವೇಳೆ ಕಾರಣಾಂತರಗಳಿಂದ ಪಂದ್ಯಾವಳಿ ರದ್ದಾಗಿತ್ತು. ಇದಕ್ಕೆ ಖಲಿಯೇ ಕಾರಣ ಎಂದು ತಿಳಿಸಿದ ವಿದೇಶಿ ರೆಸ್ಲರ್ ಗಳು ಜಲಂಧರ್ನಲ್ಲಿ ಗ್ರೇಟ್ ಖಲಿ ನಡೆಸುತ್ತಿರುವ ರೆಸ್ಲಿಂಗ್ ಅಕಾಡೆಮಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ವಿಷಯ ತಿಳಿಯುತ್ತಲೇ ಆಕ್ರೋಶಗೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ಹೊಟೇಲ್ ಗೆ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement