Advertisement
ವಿಡಿಯೋ ಕುರಿತು : ನಟಿ ಸಿಂಧು ಲೋಕನಾಥ್ ಅಭಿನಯದ ಹೀಗೊಂದುದಿನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕ್ರಂ ಯೋಗೆಂದ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶೋಬ್ ರಾಜ್, ಗುರು ಪ್ರಸಾದ್, ಮಿತ್ರ, ಪದ್ಮಜಾ ರಾವ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
Advertisement
Advertisement