Advertisement
ವಿಡಿಯೋ ಕುರಿತು : ಖ್ಯಾತ ವಾಹನ ತಯಾರಿಕಾ ಸಂಸ್ಥೆ ಹೊಂಡಾ ವಾಲ್ಕರಿ ಎಂಬ ಕ್ರೂಸರ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ವಾಲ್ಕರಿ ಸೂಪರ್ ಬೈಕ್ ದೊಡ್ಡ ಎಜಿನ್ ಮತ್ತು ಉತ್ಕೃಷ್ಟಮಟ್ಟದ ಚಾರ್ಸಿಯನ್ನು ಹೊಂದಿದೆ. ದೀರ್ಘಕಾಲದ ಪ್ರಯಾಣ ಅಥವಾ ಹೆದ್ದಾರಿ ಪ್ರಯಾಣ ಇಷ್ಟಪಡುವವರಿಗೆ ಹೊಂಡಾದ ವಾಲ್ಕರಿ ಇಷ್ಟವಾಗಬಹುದು.
Advertisement
Advertisement