ವಿಡಿಯೋ ಕುರಿತು : ಆನಂದ ಬಾಲಾಸನವನ್ನು “ಹ್ಯಾಪಿ ಬೇಬಿ” ಭಂಗಿ ಎಂದೂ ಕರೆಯುತ್ತಾರೆ. ಸೊಂಟ ಮತ್ತು ಕೀಲುಗಳನ್ನು ಸಡಿಲಗೊಳಿ ಈ ಆಸನವು ನೋವು ನಿವಾರಣೆಗೆ ಸಹಕಾರಿಯಾಗಿದೆ. ಈ ಆಸನವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಮತ್ತು ಮನಸ್ಸಿಗೆ ಶಾಂತಿಯನ್ನು ನೀಡಬಹುದು.
Posted on: 24 Jul 2018 01:24 AM IST