ವಿಡಿಯೋ ಕುರಿತು : ಈ ಆಸನವು ಗೋವಿನ ಮುಖದ ಆಕೃತಿಯನ್ನು ಹೋಲುವುದರಿಂದ ಗೋಮುಖಾಸನ ಎಂಬ ಹೆಸರು ಬಂದಿದ್ದು, ಈ ಆಸನವನ್ನು ಅಭ್ಯಾಸ ಮಾಡುವುದರಿಂದ ತೊಡೆ ಮತ್ತು ಮೀನಖಂಡದ ಸ್ನಾಯುಗಳು ಬಲಿಷ್ಠಗೊಂಡು ಗೂನು ಬೆನ್ನು ಸಮಸ್ಯೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೇ ಜ್ಞಾಪಕಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಾಗುತ್ತದೆ.
Posted on: 20 Dec 2017 05:09 PM IST