Advertisement
ವಿಡಿಯೋ ಕುರಿತು : ಉಪವಿಷ್ಟ ಕೋನಾಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಉಪವಿಷ್ಟ" ಎಂದರೆ ಕುಳಿತಿರುವ, "ಕೋನ" ಎಂದರೆ ಕೋನ, ಹಾಗು "ಆಸನ" ಎಂದರೆ ಭಂಗಿ ಎಂದರ್ಥ. ಉಪವಿಷ್ಟಕೋನಾಸನವನ್ನು ಮಾಡುವುದರಿಂದ ಕಿಡ್ನಿಗಳ ಆರೋಗ್ಯ ಉತ್ತಮವಾಗಿರುತ್ತದೆ
Advertisement
Advertisement