Advertisement
ವಿಡಿಯೋ ಕುರಿತು : ಗೌರಿ ಪುತ್ರ ಗಣೇಶನಿಗೆ ಸಿಹಿ ಮೋದಕ ಅತ್ಯಂತ ಪ್ರಿಯವಾದ ಖಾದ್ಯ. ಗಣೇಶ ಚತುರ್ಥಿ ದಿನದಂದು ಸಿಹಿ ಮೋದಕ ತಯಾರಿಸುವುದು ಗೌರಿ-ಗಣೇಶ ಹಬ್ಬದ ಭಾಗವಾಗಿದೆ. ಸಿಹಿ ಮೋದಕ ತಯಾರಿಸುವ ವಿಧಾನವನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು
Advertisement
Advertisement