ವಿಡಿಯೋ ಕುರಿತು : ರೇಸ್ ಪ್ರಿಯರಿಗಂದೇ ಹಸ್ಕ್ ವರ್ನ ಎಫ್ ಎಸ್ 450 ಸೂಪರ್ ಬೈಕ್ ಅನ್ನು ಹೊರತಂದಿದ್ದು, ಈ ಬೈಕ್ ಹೆಚ್ ಓಎಸ್ ಸಿ ಎಂಜಿನ್ ಅನ್ನು ಹೊಂದಿದೆ. 60 ಹೆಚ್ ಪಿ ಎಂಜಿನ್ ವ್ಯವಸ್ಥೆ ವಾಯುವೇಗದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ. ಇನ್ನು ಬೈಕ್ ಗೆ ಆಳವಡಿಸಲಾಗಿರುವ ಹೈ ಪರ್ಫಾಮೆನ್ಸ್ ಬ್ರೆಕ್ ಗಳು ಅಪಾಯಕಾರಿ ತಿರುವಿನಲ್ಲಿಯೂ ಬೈಕ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಹಕಾರಿಯಾಗಿವೆ. ಆಫ್ ರೋಡ್ ಬೈಕ್ ಪ್ರಿಯರಿಗೆ ಈ ಬೈಕ್ ಇಷ್ಟವಾಗುತ್ತದೆ ಎನ್ನುವುದು ಸಂಸ್ಥೆಯ ಅಂಬೋಣ.
Posted on: 15 May 2015 07:36 PM IST