Advertisement
ವಿಡಿಯೋ ಕುರಿತು : ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ಸ್ವರೂಪ ನೀಡುವ ಭರವಸೆಯಿಂದ ತಲೆ ಎತ್ತಿರುವ ಇಂಡಿಯನ್ ಸೂಪರ್ ಲೀಗ್ ಉದ್ಘಾಟನಾ ಸಮಾರಂಭವು ಭಾನುವಾರ ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರಿಕೆಟ್, ಬಾಲಿವುಡ್ ಹಾಗೂ ಗ್ಲಾಮರ್ ಸ್ಪರ್ಶ ಪಡೆದಿರುವ ಈ ಪಂದ್ಯವಾಳಿಯ ರಂಗಿಗೆ ಉದ್ಘಾಟನಾ ಸಮಾರಂಭ ಸಾಕ್ಷಿಯಾಗಿತ್ತು.
Advertisement
Advertisement