Advertisement
ವಿಡಿಯೋ ಕುರಿತು : ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿರುವ ತಮಿಳಿನ ನಟ ಅಜಿತ್ ಮತ್ತು ನಯನತಾರಾ ಅಭಿನಯದ ಜಗಮಲ್ಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ಎಂಬುವರು ನಿರ್ದೇಶಿಸಿದ್ದಾರೆ.
Advertisement
Advertisement