Advertisement
ವಿಡಿಯೋ ಕುರಿತು : ಕನ್ನಡದ ನಟಿ ಲಕ್ಷ್ಮೀ ರೈ ಅಭಿನಯದ ಬಹು ನಿರೀಕ್ಷಿತ ಜ್ಯೂಲಿ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಲಕ್ಷ್ಮೀ ರೈ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ದೀಪರ್ ಶಿವದಾಸನಿ ನಿರ್ದೇಶಿಸಿದ್ದಾರೆ.
Advertisement
Advertisement