Advertisement
ವಿಡಿಯೋ ಕುರಿತು : ಕನ್ನಡದ ಸೂಪರ್ ಹಿಟ್ ರಂಗಿತರಂಗ ಚಿತ್ರದಲ್ಲಿ ಬರುವ ಕಮರೊಟ್ಟು ಚೆಕ್ ಪೋಸ್ಟ್ ಹೆಸರು ಇದೀಗ ಚಿತ್ರದ ಶೀರ್ಷಿಕೆಯಾಗಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪರಮೇಶ್ ಎಂಬುವರು ನಿರ್ದೇಶಿಸಿದ್ದಾರೆ.
Advertisement
Advertisement